Photo Courtesy: Twitterಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಳೆಯಿಂದ ಆರಂಭವಾಗಲಿದೆ.ಸೌತ್ ಆಫ್ರಿಕಾದ ಸೆಂಚೂರಿಯನ್ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಟೀಂ ಇಂಡಿಯಾ ಇಲ್ಲಿ ಬೀಡುಬಿಟ್ಟಿದ್ದು, ಅಭ್ಯಾಸ ನಡೆಸುತ್ತಿದೆ.ಕೋಚ್ ರಾಹುಲ್ ದ್ರಾವಿಡ್ ಏಕದಿನ ಸರಣಿಗೆ ಗೈರಾಗಿದ್ದರು. ಇದೀಗ ಮತ್ತೆ ತಂಡ ಕೂಡಿಕೊಂಡಿದ್ದಾರೆ. ಏಕದಿನ ವಿಶ್ವಕಪ್ ಬಳಿಕ ರೋಹಿತ್ ಮತ್ತು ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರು ಮರಳಿ ತಂಡಕ್ಕೆ ಬಂದಿದ್ದಾರೆ.ಇದೀಗ