ಪಾರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಆಫ್ರಿಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.ಕೆಎಲ್ ರಾಹುಲ್ ನೇತೃತ್ವದಲ್ಲಿ ಆಡುತ್ತಿರುವ ಟೀಂ ಇಂಡಿಯಾದಲ್ಲಿ ಶಿಖರ್ ಧವನ್, ಕೊಹ್ಲಿ, ಶ್ರೇಯಸ್ ಐಯರ್, ವೆಂಕಟೇಶ್ ಐಯರ್, ರಿಷಬ್ ಪಂತ್ ಬ್ಯಾಟಿಗರು. ಬೌಲರ್ ಗಳ ಪೈಕಿ ಶ್ರಾದ್ಧೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚಾಹಲ್ ಸ್ಥಾನ ಪಡೆದಿದ್ದಾರೆ.ಇತ್ತೀಚೆಗಿನ ವರದಿ ಬಂದಾಗ ಆಫ್ರಿಕಾ 3 ಓವರ್ ಗಳಲ್ಲಿ