ವಿಶಾಖಪಟ್ಟಣ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಇಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ಕಠಿಣ ತಾಲೀಮು ನಡೆಸಿವೆ.ತಮ್ಮ ತವರಿನಲ್ಲೇ ಟೀಂ ಇಂಡಿಯಾ ನೀಡಿದ ಸೋಲಿಗೆ ಆಸೀಸ್ ಗೆ ಸೇಡು ತೀರಿಸಿಕೊಳ್ಳುವ ತವಕ. ಆದರೆ ಭಾರತೀಯರೂ ವಿಶ್ವಕಪ್ ಗೆ ಮೊದಲು ಭರ್ಜರಿ ಗೆಲುವಿನೊಂದಿಗೆ ತಯಾರಾಗಲು ಸಜ್ಜಾಗಿದ್ದಾರೆ.ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರು ನಿನ್ನೆಯಿಡೀ ಕಠಿಣ ತಾಲೀಮು ನಡೆಸಿದ್ದಾರೆ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ