ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟಿ20 ಪಂದ್ಯ ಮಳೆಯಿಂದಾಗಿ ಸಂಪೂರ್ಣ ರದ್ದಾಗಿದೆ.ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 19 ಓವರ್ ಆಡಿ 132 ರನ್ ಗಳಿಸಿತ್ತು. ಮಳೆಯಿಂದಾಗಿ ಆಟ ಸ್ಥಗಿತಗೊಂಡ ಹಿನ್ನಲೆಯಲ್ಲಿ ಮೊದಲು ಪಂದ್ಯವನ್ನು 19 ಓವರ್ ಗೆ ಕಡಿತಗೊಳಿಸಿ ಗೆಲುವಿಗೆ 137 ರನ್ ನಿಗದಿಗೊಳಿಸಲಾಯಿತು.ಆದರೆ ಮಳೆ ನಿಲ್ಲದ ಕಾರಣ 11 ಓವರ್ ಗೆ ಪಂದ್ಯ ಕಡಿತಗೊಳಿಸಿ 90 ರನ್ ಗಳ ಗುರಿ ನಿಗದಿಗೊಳಿಸಲಾಯಿತು. ನಂತರ 5