ರಾಯ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ರಾಯ್ಪುರದಲ್ಲಿ ನಡಯಲಿದೆ.ಮೊದಲ ಎರಡು ಪಂದ್ಯಗಳನ್ನು ಗೆದ್ದಿದ್ದ ಟೀಂ ಇಂಡಿಯಾ ಕಳೆದ ಪಂದ್ಯವನ್ನು ಸೋತಿತ್ತು. ಹೀಗಾಗಿ ಸರಣಿ ಜೀವಂತವಾಗಿದೆ. ಇದುವರೆಗೆ ನಡೆದ ಮೂರೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಅದ್ಭುತವಾಗಿತ್ತು. ಆದರೆ ಬೌಲರ್ ಗಳು ಕೈಕೊಟ್ಟಿದ್ದರು. ಆಸೀಸ್ ನಂತಹ ದೈತ್ಯ ತಂಡಕ್ಕೆ ಕಡಿವಾಣ ಹಾಕುವಂತಹ ಬೌಲರ್ ಗಳೇ ನಮ್ಮಲ್ಲಿಲ್ಲ. ಹೀಗಾಗಿ ಟೀಂ ಇಂಡಿಯಾಗೆ ಭಾರೀ