ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯವನ್ನೂ ಗೆದ್ದು 4-1 ಅಂತರದಿಂದ ಸರಣಿ ಗೆಲುವು ಪಡೆದ ಟೀಂ ಇಂಡಿಯಾ ಮಾಡಿದ ದಾಖಲೆಗಳ ವಿವರ ಇಲ್ಲಿದೆ.ಈ ಸರಣಿಯಲ್ಲಿ ಸ್ಪಿನ್ನರ್ ಗಳೇ ಮೇಲುಗೈ ಸಾಧಿಸಿದ್ದು ಐದು ಪಂದ್ಯಗಳಿಂದ ಭಾರತದ ಪರ ಸ್ಪಿನ್ನರ್ ಗಳು 15 ವಿಕೆಟ್ ಕಬಳಿಸಿದ್ದರೆ, ಆಸೀಸ್ ಪರ ಸ್ಪಿನ್ನರ್ ಗಳು 6 ವಿಕೆಟ್ ಪಡೆದಿದ್ದರು. ಭಾರತೀಯ ಸ್ಪಿನ್ನರ್ ರವಿ ಬಿಷ್ಣೋಯ್ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯೊಂದರಲ್ಲಿ