ಭಾರತ-ಬಾಂಗ್ಲಾ ಮೊದಲ ಟಿ20 ಇಂದು

ನವದೆಹಲಿ, ಭಾನುವಾರ, 3 ನವೆಂಬರ್ 2019 (08:51 IST)

ನವದೆಹಲಿ: ವಾಯು ಮಾಲಿನ್ಯದ ಸಮಸ್ಯೆ ನಡುವೆಯೇ ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದು ಮೊದಲ ಟಿ20 ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.


 
ಹೊಗೆಯುಕ್ತ ವಾತಾವರಣದಿಂದಾಗಿ ಅಭ್ಯಾಸದ ವೇಳೆ ಆಟಗಾರರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಪಂದ್ಯದ ವೇಳೆಯೂ ಮಾಸ್ಕ್ ಧರಿಸಿ ಆಡಿದರೂ ಅಚ್ಚರಿಯಿಲ್ಲ.
 
ಇದರ ಹೊರತಾಗಿ ಈ ಸರಣಿಯಲ್ಲಿ ಟೀಂ ಇಂಡಿಯಾ ಯುವ ತಂಡ ಬಾಂಗ್ಲಾವನ್ನು ಎದುರಿಸಲಿದೆ. ಕೊಹ್ಲಿ ಇಲ್ಲದೇ ರೋಹಿತ್ ತಂಡವನ್ನು ಮುನ್ನಡೆಸಲಿದ್ದು, ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಸಿಗಲಿದೆ. ಅತ್ತ ಬಾಂಗ್ಲಾ ಕೂಡಾ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಜರ್ಜರಿತವಾಗಿದ್ದು, ಉತ್ತಮ ಆಟವಾಡಿ ಮನೋಬಲ ಹೆಚ್ಚಿಸಬೇಕಿದೆ. ಪಂದ್ಯ ಸ್ಥಳೀಯ ಕಾಲಮಾನ ಪ್ರಕಾರ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅಭ್ಯಾಸದ ವೇಳೆ ಗಾಯಗೊಂಡ ರೋಹಿತ್ ಶರ್ಮಾ: ಟೀಂ ಇಂಡಿಯಾಗೆ ಆಘಾತ

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಾಳೆ ಮೊದಲ ಟಿ20 ಪಂದ್ಯ ನಡೆಯಲಿದ್ದು, ಅಭ್ಯಾಸ ನಡೆಸುವಾಗ ...

news

ದೆಹಲಿ ಮಾಲಿನ್ಯ ಬಗ್ಗೆ ಗಂಗೂಲಿ ಜತೆ ಚರ್ಚೆ ನಡೆಸಿದ ರೋಹಿತ್ ಶರ್ಮಾ

ನವದೆಹಲಿ: ದೆಹಲಿಯಲ್ಲಿ ನಾಳೆ ನಡೆಯಲಿರುವ ಭಾರತ-ಬಾಂಗ್ಲಾದೇಶ ಟಿ20 ಪಂದ್ಯಕ್ಕೆ ಹೊಗೆಯುಕ್ತ ವಾತಾವರಣವೇ ...

news

ಇಂಡಿಯನ್ ಐಡಲ್ ಶೋಗೆ ಹೋಗಿ ಟೀಕೆಗೊಳಗಾದ ಸಚಿನ್ ತೆಂಡುಲ್ಕರ್

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಇಂಡಿಯನ್ ಐಡಲ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದಲ್ಲದೆ ...

news

ದೆಹಲಿ ಮೈದಾನದ ಬಗ್ಗೆ ಬಾಂಗ್ಲಾ ಕ್ರಿಕೆಟ್ ಕೋಚ್ ಅಪಸ್ವರ

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಾಳೆ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲ ಟಿ20 ...