Photo Courtesy: Twitterಢಾಕಾ: ಭಾರತ ಮತ್ತು ಪಾಕಿಸ್ತಾನದಂತೆ ಭಾರತ-ಬಾಂಗ್ಲಾದೇಶ ಕ್ರಿಕೆಟ್ ನಲ್ಲಿ ಪ್ರತ್ಯೇಕ ವೈರತ್ಯ, ಜಿದ್ದಾಜಿದ್ದಿನ ಹೋರಾಟವಿರುತ್ತದೆ.ಇದೀಗ ಭಾರತ-ಬಾಂಗ್ಲಾ ನಡುವೆ ಇಂದಿನಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗುತ್ತಿದ್ದು ಮೊದಲ ಪಂದ್ಯ ಇಂದು ಢಾಕಾದಲ್ಲಿ ನಡೆಯಲಿದೆ.ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ನೇತೃತ್ವದ ಸೀನಿಯರ್ಸ್ ತಂಡ ಕಣಕ್ಕಿಳಿಯುತ್ತಿದೆ. ಟೀಂ ಇಂಡಿಯಾಗೆ ಹೋಲಿಸಿದರೆ ಬಾಂಗ್ಲಾ ದುರ್ಬಲ ತಂಡ. ಹಾಗಿದ್ದರೂ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ಶಕೀಬ್ ಅಲ್ ಹಸನ್ ಪಡೆ ಉತ್ತಮ