ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಏಕದಿನ ಸರಣಿಯ ಕೊನೆಯ ಪಂದ್ಯ ಇಂದು ನಡೆಯಲಿದ್ದು, ಇದರೊಂದಿಗೆ ಇಂಗ್ಲೆಂಡ್ ವಿರುದ್ಧದ ಸರಣಿ ಮುಕ್ತಾಯವಾಗಲಿದೆ. ಎರಡು ಪಂದ್ಯಗಳಿಂದ ಎರಡೂ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿರುವ ಕಾರಣ ಈ ಪಂದ್ಯಕ್ಕೆ ಫೈನಲ್ ಕಳೆ ಬರಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಪಂದ್ಯದಲ್ಲಿ ಟಾಸ್ ಗೆದ್ದವರಿಗೆ ಹೆಚ್ಚು ಅವಕಾಶವಿದೆ. ಈ ಪಂದ್ಯದಲ್ಲಾದರೂ ಕೊಹ್ಲಿಗೆ ಅದೃಷ್ಟ ಖುಲಾಯಿಸಿ ಟಾಸ್ ಗೆಲ್ಲುವಂತಾಗಲಿ ಎಂದೇ ಅಭಿಮಾನಿಗಳು ಪ್ರಾರ್ಥಿಸುವಂತಾಗಿದೆ.ಭಾರತ ಈ