ಬೆಂಗಳೂರು: ಭಾರತ ವಿಶ್ವದಲ್ಲೇ ಬಲಿಷ್ಠ ಬ್ಯಾಟಿಂಗ್ ಉಳ್ಳ ತಂಡ. ಪ್ರತಿಯೊಬ್ಬ ಬ್ಯಾಟ್ಸ್ ಮನ್ ಗಳೂ ನಿಂತು ಆಡಿದರೆ 20 ಓವರ್ ಗಳಲ್ಲಿ 50 ಓವರ್ ಗಳಲ್ಲಿ ಮಾಡುವಷ್ಟು ರನ್ ಮಾಡುವ ಸಾಮರ್ಥ್ಯವಿದೆ. ಆದರೂ ಯಾಕೋ ಟಿ20 ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ಕ್ಲಿಕ್ ಆಗುತ್ತಿಲ್ಲ. ನಮ್ಮಲ್ಲಿ ನಿಂತು ಆಡುವವರಿದ್ದಾರೆ ಅದೇ ಪ್ರಾಬ್ಲಂ. ಆರಂಭ ಉತ್ತಮವಾಗಿಲ್ಲ ಎನ್ನುವುದು ಇನ್ನೊಂದು ತಲೆನೋವು. ಟಿ20 ಪಂದ್ಯವೆಂದರೆ ಹೊಡೆ ಬಡಿಯ ಆಟ. ಇಲ್ಲಿ ಪ್ರತೀ ಬಾಲ್