ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಇಂದಿನಿಂದ ಅಹಮ್ಮದಾಬಾದ್ ನಲ್ಲಿ ಆರಂಭವಾಗಲಿದೆ.ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 2-1 ರಿಂದ ಮುನ್ನಡೆಯಲ್ಲಿದೆ. ಈ ಪಂದ್ಯ ಗೆದ್ದರೆ ಭಾರತಕ್ಕೆ ವಿಶ್ವಚಾಂಪಿಯನ್ ಶಿಪ್ ಹಾದಿ ಸುಗಮವಾಗಲಿದೆ.ಮೂರನೇ ಟೆಸ್ಟ್ ಪಂದ್ಯ ಎರಡೇ ದಿನಕ್ಕೆ ಮುಕ್ತಾಯ ಕಂಡು ಪಿಚ್ ಬಗ್ಗೆ ಸಾಕಷ್ಟು ಟೀಕೆ ಕೇಳಿಬಂದಿತ್ತು. ಇದು ಕೇವಲ ಸ್ಪಿನ್ ಬೌಲರ್ ಗಳಿಗೆ ನೆರವಾಗುತ್ತಿತ್ತು. ಟೆಸ್ಟ್ ಪಂದ್ಯಕ್ಕೆ ಯೋಗ್ಯವಲ್ಲದ ಪಿಚ್