ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಜಾರ್ವೋ ಎಂಬ ಅಭಿಮಾನಿಯೊಬ್ಬ ಭಾರತೀಯ ಕ್ರಿಕೆಟಿಗರಂತೆ ಜೆರ್ಸಿ ತೊಟ್ಟು, ಬ್ಯಾಟ್, ಪ್ಯಾಡ್ ತೊಟ್ಟುಕೊಂಡು ಪಿಚ್ ಗೇ ನುಗ್ಗಿದ ಘಟನೆ ನಡೆಯಿತು.Photo Credit: Google ರೋಹಿತ್ ಶರ್ಮಾ ಔಟಾದ ಬಳಿಕ ವಿರಾಟ್ ಕೊಹ್ಲಿ ಮೈದಾನಕ್ಕೆ ಬರಬೇಕಿತ್ತು. ಅವರು ಬರುವ ಮೊದಲೇ ಜಾರ್ವೋ ಎಂಬಾತ ಭಾರತೀಯ ದಿರಿಸು ತೊಟ್ಟು ನೇರವಾಗಿ ಪಿಚ್ ಗೆ ಬಂದು ಗಾರ್ಡ್ ತೆಗೆದುಕೊಂಡಿದ್ದ.ತಕ್ಷಣವೇ ಭದ್ರತಾ ಸಿಬ್ಬಂದಿಗಳು ಓಡಿ ಬಂದು