ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 391 ರನ್ ಗಳಿಗೆ ಆಲೌಟ್ ಆಗುವ ಮೂಲಕ 27 ರನ್ ಗಳ ಅಲ್ಪ ಮುನ್ನಡೆ ಪಡೆಯಿತು. Photo Courtesy: Google ಆದರೆ ಎಲ್ಲಾ ವಿಕೆಟ್ ಕಿತ್ತರೂ ಟೀಂ ಇಂಡಿಯಾ ಬೌಲರ್ ಗಳಿಗೆ ನಾಯಕ ಜೋ ರೂಟ್ ವಿಕೆಟ್ ಕೀಳಲು ಆಗಲೇ ಇಲ್ಲ. ಅಜೇಯವಾಗಿ 180 ರನ್ ಸಿಡಿಸಿದ ರೂಟ್ ಇಂಗ್ಲೆಂಡ್ ಇನಿಂಗ್ಸ್ ಗೆ