ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಹೊನಲು ಬೆಳಕಿನ ಟೆಸ್ಟ್ ಇಂದಿನಿಂದ ಗುಜರಾತ್ ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿದೆ.ಈ ಪಂದ್ಯಕ್ಕೆ ಎರಡೂ ತಂಡಗಳೂ ತಮ್ಮ ವೇಗದ ಬೌಲಿಂಗ್ ಅಸ್ತ್ರವನ್ನು ಪಣಕ್ಕಿಡಲಿದೆ. ಅತ್ತ ಇಂಗ್ಲೆಂಡ್ ಕಳೆದ ಪಂದ್ಯದಲ್ಲಿ ಪ್ರಮುಖ ವೇಗಿ ಜೇಮ್ಸ್ ಆಂಡರ್ಸನ್ ರನ್ನು ಹೊರಗಿಟ್ಟಿತ್ತು. ಭಾರತ ಕೂಡಾ ಈ ಮಹತ್ವದ ಪಂದ್ಯಕ್ಕಾಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿತ್ತು. ಈ ಪಂದ್ಯಕ್ಕೆ ಇಬ್ಬರೂ ಕಮ್ ಬ್ಯಾಕ್ ಮಾಡಲಿದ್ದಾರೆ. ಕಳೆದ ಪಂದ್ಯಗಳೆರಡೂ ಸಂಪೂರ್ಣವಾಗಿ