ಸೆಂಚೂರಿಯನ್: ಗೆಲುವಿನ ಹುಮ್ಮಸ್ಸಿನಲ್ಲಿ ಮೈ ಮರೆತಿದ್ದ ಭಾರತಕ್ಕೆ ದ.ಆಫ್ರಿಕಾ ದ್ವಿತೀಯ ಟಿ20 ಪಂದ್ಯದಲ್ಲಿ ಶಾಕ್ ನೀಡಿದೆ. ಪ್ರಮುಖ ಬೌಲರ್ ಗಳಿಲ್ಲದೇ ಕಣಕ್ಕಿಳಿದ ಟೀಂ ಇಂಡಿಯಾಗೆ 6 ವಿಕೆಟ್ ಗಳಿಂದ ಸೋಲುಣಿಸಿದೆ. ನಿನ್ನೆಯ ಪಂದ್ಯಕ್ಕೆ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಕುಲದೀಪ್ ಯಾದವ್ ಇಬ್ಬರನ್ನೂ ಹೊರಗಿಟ್ಟಿದ್ದು ವಿರಾಟ್ ಕೊಹ್ಲಿ ಪಶ್ಚಾತ್ತಾಪ ಪಡುವಂತಾಯಿತು. ಸರಣಿಯಲ್ಲಿ ಇವರಿಬ್ಬರೂ ಎದುರಾಳಿಗಳನ್ನು ಸಾಕಷ್ಟು ಕಾಡಿದ್ದರು.ಹೀಗಿರುವಾಗ ಪ್ರಮುಖ ಪಂದ್ಯಕ್ಕೇ ಇವರನ್ನು ಹೊರಗಿಟ್ಟು ಅತಿಯಾದ ಆತ್ಮವಿಶ್ವಾಸ ತೋರಿಸಿದ್ದು ಕೊಹ್ಲಿಗೆ