ದುಬೈ: ಎಲ್ಲಾ ಸರಿ ಹೋಗಿದ್ದರೆ 2021 ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಭಾರತದಲ್ಲೇ ನಡೆಯಬೇಕಿತ್ತು. ಆದರೆ ಈಗಿನ ವಿದ್ಯಮಾನ ಗಮನಿಸಿದರೆ ಭಾರತಕ್ಕೆ ಅದು ಕೈ ತಪ್ಪುವ ಎಲ್ಲಾ ಲಕ್ಷಣಗಳು ತೋರುತ್ತಿವೆ. ಚಾಂಪಿಯನ್ಸ್ ಟ್ರೋಫಿ ಆಯೋಜಿಸುವ ರಾಷ್ಟ್ರ ತನ್ನ ದೇಶದ ಸರ್ಕಾರದಿಂದ ತೆರಿಗೆ ವಿನಾಯ್ತಿ ಪಡೆಯಬೇಕು. ಆದರೆ ಭಾರತ ಸರ್ಕಾರ ಇದಕ್ಕೆ ಒಪ್ಪುತ್ತಿಲ್ಲ. ಇದೇ ಕಾರಣಕ್ಕೆ ಐಸಿಸಿ ಭಾರತದ ಬದಲು ಬೇರೊಂದು ರಾಷ್ಟ್ರದ ಕಡೆಗೆ ಗಮನ ನೆಟ್ಟಿದೆ.ಈಗಾಗಲೇ ಬಿಸಿಸಿಐ ಕೇಂದ್ರ