ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ಐದನೇ ಮತ್ತು ಅಂತಿಮ ಟಿ20 ಪಂದ್ಯ ಇಂದು ನಡೆಯಲಿದೆ. ಕಳೆದ ಎರಡು ಪಂದ್ಯಗಳಲ್ಲಿ ಸೂಪರ್ ಓವರ್ ನಿಂದಾಗಿ ಪ್ರೇಕ್ಷಕರಲ್ಲಿ ಥ್ರಿಲ್ ಮೂಡಿಸಿತ್ತು.ಈ ಪಂದ್ಯದಲ್ಲೂ ಮತ್ತೊಂದು ರೋಚಕ ಕ್ಷಣಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಸರಣಿ ಗೆದ್ದಿರುವುದರಿಂದ ಈ ಪಂದ್ಯ ಫಲಿತಾಂಶ ಭಾರತದ ಪಾಲಿಗೆ ಪ್ರಮುಖವಲ್ಲ. ಹಾಗಿದ್ದರೂ ನ್ಯೂಜಿಲೆಂಡ್ ಗೆ ಪ್ರತಿಷ್ಠೆ ಉಳಿಸಿಕೊಳ್ಳಲು ಇಂದು ಗೆಲುವು ನಿರ್ಣಾಯಕವಾಗಲಿದೆ.ಭಾರತ ಮತ್ತೆ ಪ್ರಯೋಗಕ್ಕೆ ಮಣೆ