ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಂತ್ಯಕ್ಕೆ ಕಿವೀಸ್ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿದ್ದು, 51 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿದೆ. ಅತ್ಯುತ್ತಮ ಜತೆಯಾಟವಾಡಿದ ಕೇನ್ ವಿಲಿಯಮ್ಸನ್ 89 ರನ್ ಗೆ ಔಟಾದರೆ ರಾಸ್ ಟೇಲರ್ 44 ರನ್ ಗೆ ವಿಕೆಟ್ ಒಪ್ಪಿಸಿದರು. ದಿನದಂತ್ಯಕ್ಕೆ 17 ರನ್ ಗಳಿಸಿದ ಬಿಜೆ ವಾಟ್ಲಿಂಗ್ ಮತ್ತು 4