ದುಬೈ: ಇತ್ತೀಚೆಗಿನ ದಿನಗಳಲ್ಲಂತೂ ಕೇವಲ ಐಸಿಸಿ ಕೂಟಗಳಲ್ಲಿ ಮಾತ್ರ ಭಾರತ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತವೆ.ಈ ವರ್ಷ ಏಷ್ಯಾ ಕಪ್ ಮತ್ತು ಐಸಿಸಿ ಟಿ20 ವಿಶ್ವಕಪ್ ನಲ್ಲಿ ಎರಡು ಬಾರಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಇದಕ್ಕೆ ಮೊದಲು ಒಟ್ಟು 17 ಬಾರಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಈ ಪೈಕಿ 14 ಬಾರಿ ಭಾರತ ಗೆದ್ದುಕೊಂಡಿದೆ.ವಿಶೇಷವೆಂದರೆ ಮೂರು ಸೋಲುಗಳ ಪೈಕಿ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ಸತತವಾಗಿ ಕಳೆದ ಎರಡು ಪಂದ್ಯಗಳನ್ನು ಸೋತಿದೆ. ಒಂದು