ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇಂದು ಪಾಕಿಸ್ತಾನ ವಿರುದ್ಧ ಸೆಣಸಾಡುತ್ತಿರುವ ಭಾರತೀಯ ವನಿತೆಯರಿಗೆ ಮಳೆ ಅಡ್ಡಿಯಾಗಿದೆ.ಮಳೆಯಿಂದಾಗಿ ಪಂದ್ಯವನ್ನು 18 ಓವರ್ ಗಳಿಗೆ ಕಡಿತಗೊಳಿಸಲಾಗಿದೆ. ಮೊದಲು ಬ್ಯಾಟಿಂಗ್ ಮಾಡುತ್ತಿರುವ ಪಾಕ್ ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ಕಳೆದುಕೊಂಡು 8 ಓವರ್ ಗಳಲ್ಲಿ 49 ರನ್ ಗಳಿಸಿದೆ. ಮುನೀಬಾ ಅಲಿ 31, ಬಿಸ್ಮಾ ಮಾರೂಫ್ 17 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.ಭಾರತದ ಪರ ಮೇಘನಾ ಸಿಂಗ್ ಆರಂಭದ ವಿಕೆಟ್