ಇಂಧೋರ್`ನಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಭಾಂರತ ತಂಡ ಆಸ್ಟ್ರೇಲಿಯಾಗೆ 294 ರನ್`ಗಳ ಬೃಹತ್ ಗುರಿ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆರೋನ್ ಫಿಂಚ್ ಶತಕದ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತ್ತು. ಆರಂಭಿಕರಾದ ಆರೋನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ವೈಫಲ್ಯಗಳನ್ನ ಮೆಟ್ಟಿ ನಿಂತು ಉತ್ತಮ ಆರಂಭ ನೀಡಿದರು. ಭಾರತದ ಬೌಲರ್`ಗಳನ್ನ ಕಾಡಿದ ಈ ಜೋಡಿ 70 ರನ್ ಜೊತೆಯಾಟ ನೀಡಿತು. ವಾರ್ನರ್ 42