ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇನ್ನೇನು 30-40 ಓವರ್ ನಡೆದಿದ್ದರೆ ಪಂದ್ಯವೇ ಮುಗಿದು ಹೋಗುತ್ತಿತ್ತು. ಪಂದ್ಯವೂ ರೋಚಕ ಘಟ್ಟದಲ್ಲಿತ್ತು. ಆಗಲೇ ವರುಣನ ಆಗಮನವಾಗಿದೆ.ನಾಲ್ಕನೇ ದಿನದಾಟಕ್ಕೆ ಮುನ್ನ ದ.ಆಫ್ರಿಕಾ ಭಾರತ ನೀಡಿದ 240 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿ 2 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತ್ತು. ಇದರಿಂದಾಗಿ ಆಫ್ರಿಕಾ ಗೆಲುವಿಗೆ 122 ರನ್ ಗಳಿಸಿದ್ದರೆ ಸಾಕಿತ್ತು.ಆದರೆ ಟೀಂ ಇಂಡಿಯಾದ ಬೌಲಿಂಗ್