ಜೊಹಾನ್ಸ್ ಬರ್ಗ್: ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲುವಿನ ಕನಸು ನನಸು ಮಾಡಿಕೊಳ್ಳಲು ಟೀಂ ಇಂಡಿಯಾ ಹೊರಟಿದೆ. ಈ ಹೊತ್ತಿನಲ್ಲಿ ಆಫ್ರಿಕಾ ನಾಡಿನಲ್ಲಿ ಗರಿಷ್ಠ ರನ್ ಸಂಪಾದಿಸಿದ ಟಾಪ್ 2 ಆಟಗಾರರು ಯಾರು ಎಂದು ನೋಡೋಣ.ಸಚಿನ್ ತೆಂಡುಲ್ಕರ್: ಕಾಮನಬಿಲ್ಲಿನ ನಾಡಿನಲ್ಲಿ ಗರಿಷ್ಠ ರನ್ ಸಂಪಾದಿಸಿದ ಭಾರತೀಯ ಬ್ಯಾಟ್ಸ್ ಮನ್ ಎಂಬ ಹೆಮ್ಮೆ ಸಚಿನ್ ತೆಂಡುಲ್ಕರ್ ಅವರದ್ದು. ಅವರು 28 ಟೆಸ್ಟ್ ಇನಿಂಗ್ಸ್ ಗಳಿಂದ 1161 ರನ್ ಗಳಿಸಿದ್ದಾರೆ. ಈ ಪೈಕಿ ಐದು