ಕಟಕ್: ಕ್ರಿಕೆಟ್ ಪ್ರಿಯರಿಗೆ ಇಂದು ಭಾನುವಾರ ಭಾರತ ಮತ್ತು ದ.ಆಫ್ರಿಕಾ ನಡುವಿನ ರೋಚಕ ಟಿ20 ಕದನವನ್ನು ವೀಕ್ಷಿಸುವ ಯೋಗ. ಇಂದು ಕಟಕ್ ನಲ್ಲಿ ದ್ವಿತೀಯ ಟಿ20 ಪಂದ್ಯ ನಡೆಯಲಿದೆ.