ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವೆ ಜುಲೈ 13 ರಿಂದ ಆರಂಭವಾಗಬೇಕಿದ್ದ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿ ದಿಡೀರ್ ಮುಂದೂಡಿಕೆಯಾಗಿದೆ. ಸರಣಿ ಆಡಲು ಈಗಾಗಲೇ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಲಂಕಾದಲ್ಲಿ ಬೀಡುಬಿಟ್ಟಿದೆ. ಆದರೆ ಈ ನಡುವೆ ಪದೇ ಪದೇ ಲಂಕಾ ಕ್ರಿಕೆಟ್ ತಂಡದಲ್ಲಿ ಕೊರೋನಾ ಪ್ರಕರಣಗಳು ಕಂಡುಬರುತ್ತಿರುವ ಹಿನ್ನಲೆಯಲ್ಲಿ ಸರಣಿ ಮುಂದೂಡಲಾಗಿದೆ.ಜುಲೈ 17 ರಿಂದ ಸರಣಿ ಆರಂಭವಾಗಲಿದೆ. ಲಂಕಾ ತಂಡದ ಕೋಚ್, ವಿಡಿಯೋ ವಿಶ್ಲೇಷಕರಲ್ಲಿ ಸೋಂಕು