ಇಂದೋರ್: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯ ಮಳೆಗೆ ಆಹುತಿಯಾಯಿತು. ಇದರೊಂದಿಗೆ ಈ ವರ್ಷದ ಮೊದಲ ಪಂದ್ಯಕ್ಕೇ ವಿಘ್ನ ಎದುರಾಯಿತು.ಇದೀಗ ಇನ್ನೊಂದು ಪಂದ್ಯ ಉಳಿದುಕೊಂಡಿದ್ದು ಇದು ಇಂದು ಇಂದೋರ್ ನಲ್ಲಿ ನಡೆಯಲಿದೆ. ಈ ಒಂದು ಪಂದ್ಯ ಗೆದ್ದವರು ಸಸರಣಿ ಗೆಲುವಿನ ನಗೆ ಬೀರಲಿದ್ದಾರೆ. ಟೀಂ ಇಂಡಿಯಾಗೆ ಲಂಕಾ ಸುಲಭ ತುತ್ತಾಗಲಿದೆ.ಅಂಕಿ ಅಂಶಗಳನ್ನು ನೋಡಿದರೆ ಈ ಮೈದಾನದಲ್ಲಿ ಟಿ20 ಪಂದ್ಯದಲ್ಲಿ ಗರಿಷ್ಠ 260 ರನ್