ಬ್ರಿಸ್ಬೇನ್: ಭಾರತದ ಆಸ್ಟ್ರೇಲಿಯಾ ಸರಣಿಗೆ ಇಂದು ಅಧಿಕೃತ ಚಾಲನೆ ಸಿಗಲಿದೆ. ಇಂದು ಭಾರತ ಮತ್ತು ಆಸೀಸ್ ನಡುವೆ ಬ್ರಿಸ್ಬೇನ್ ನ ಗಬ್ಬಾ ಮೈದಾನದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ.ಈಗಾಗಲೇ ತವರಿನಲ್ಲಿ ವಿಂಡೀಸ್ ವಿರುದ್ಧ ಟಿ20 ಪಂದ್ಯವಾಡಿರುವ ಚೆನ್ನಾಗಿ ತಯಾರಾಗಿರುವ ಟೀಂ ಇಂಡಿಯಾ ಆಟಗಾರರು ಹೊಸ ಮೈದಾನ, ಹೊಸ ಪಿಚ್, ಹೊಸ ವಾತಾವರಣದಲ್ಲಿ ಆಡಲು ಸಜ್ಜಾಗಿ ನಿಂತಿದೆ.ಈಗಾಗಲೇ ಆರಂಭಿಕ ರೋಹಿತ್ ಶರ್ಮಾ ಹೇಳಿದಂತೆ ಈ ಕಿರು ಸರಣಿ ಟೀಂ ಇಂಡಿಯಾಗೆ ಯಶಸ್ಸಿನ