ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯವನ್ನು ಗಮನಿಸಿದರೆ ಎರಡೇ ದಿನಕ್ಕೆ ಈ ಪಂದ್ಯ ಮುಗಿಯುವ ಲಕ್ಷಣ ಕಾಣುತ್ತಿದೆ.ಮೊದಲ ದಿನದಲ್ಲಿ ಉಭಯ ತಂಡಗಳ ಒಟ್ಟು 23 ವಿಕೆಟ್ ಉರುಳಿದೆ. ಎರಡೂ ತಂಡಗಳು ಮೊದಲ ದಿನವೇ ಮೊದಲ ಇನಿಂಗ್ಸ್ ಮುಗಿಸಿದೆ. ಜೊತೆಗೆ ಭಾರತ ತಂಡ ರನ್ ಗಳಿಸದೇ 6 ವಿಕೆಟ್ ಕಳೆದುಕೊಂಡು ಟೆಸ್ಟ್ ಕ್ರಿಕೆಟ್ ನಲ್ಲೇ ಇದೇ ಮೊದಲ ಬಾರಿಗೆ ಎಂಬ ಇತಿಹಾಸ ಸೃಷ್ಟಿಯಾಗಿದೆ. 153 ರನ್