ಡೊಮಿನಿಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಮೊದಲ ಅವಧಿಯಲ್ಲಿ ವಿಂಡೀಸ್ ದಿಟ್ಟ ಹೋರಾಟ ನಡೆಸುತ್ತಿದೆ.ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್ ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 10 ಓವರ್ ಗಳಲ್ಲಿ 29 ರನ್ ಗಳಿಸಿದೆ. ನಾಯಕ ಬ್ರಾತ್ ವೈಟ್ 12, ಚಂದ್ರಪಾಲ್ 11 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.ಭಾರತದ ಪರ ಈ ಪಂದ್ಯದಲ್ಲಿ ಇಬ್ಬರು ಪದಾರ್ಪಣೆ ಮಾಡಿದ್ದಾರೆ. ವಿಕೆಟ್