ಫ್ಲೋರಿಡಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಅಂತಿಮ ಮತ್ತು ಐದನೇ ಟಿ20 ಪಂದ್ಯ ನಡೆಯಲಿದೆ.ಈಗಾಗಲೇ ಭಾರತ 3-1 ಅಂತರದಿಂದ ಗೆದ್ದಿರುವುದರಿಂದ ಈ ಪಂದ್ಯ ಔಪಚಾರಿಕವಾಗಲಿದೆ. ಆದರೆ ಮುಂಬರುವ ಏಷ್ಯಾ ಕಪ್, ಟಿ20 ವಿಶ್ವಕಪ್ ದೃಷ್ಟಿಯಿಂದ ಬೆಂಚ್ ಸ್ಟ್ರೆಂಕ್ತ್ ಪರೀಕ್ಷಿಸಲು ಅವಕಾಶ ಸಿಗಲಿದೆ.ಈ ಪಂದ್ಯದಲ್ಲಿ ವೇಗಿ ಹರ್ಷಲ್ ಪಟೇಲ್, ಕುಲದೀಪ್ ಯಾದವ್ ಮುಂತಾದವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಅತ್ತ ವೆಸ್ಟ್ ಇಂಡೀಸ್ ಗೆ ಕೊನೆಯ ಪಂದ್ಯ ಗೆದ್ದು ಸರಣಿ