ಅಹಮ್ಮದಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿದೆ.ಇತ್ತೀಚೆಗಿನ ದಿನಗಳಲ್ಲಿ ಭಾರತದ ಬ್ಯಾಟಿಂಗ್ ದಯನೀಯ ಸ್ಥಿತಿಯಲ್ಲಿದೆ. ದೊಡ್ಡ ಮೊತ್ತ ಪೇರಿಸಲು ಬ್ಯಾಟಿಗರು ಪರದಾಡುತ್ತಿದ್ದಾರೆ. ಅದು ವೆಸ್ಟ್ ಇಂಡೀಸ್ ನಂತಹ ತಂಡದ ವಿರುದ್ಧ ಅದೂ ತವರಿನಲ್ಲಿಯೂ ಮುಂದುವರಿದಿದೆ.ನಾಯಕ ರೋಹಿತ್ ಶರ್ಮಾ ಕೇವಲ 5 ರನ್