ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟಿ20 ಸರಣಿಯ ಎರಡನೇ ಪಂದ್ಯ ಇಂದು ಗಯಾನದಲ್ಲಿ ನಡೆಯಲಿದೆ.ಮೊದಲ ಪಂದ್ಯವನ್ನು ಹಾರ್ದಿಕ್ ಪಾಂಡ್ಯ ಪಡೆ ವೀರೋಚಿತವಾಗಿ ಸೋತಿತ್ತು. ಇದೀಗ ಎರಡನೇ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಕಮ್ ಬ್ಯಾಕ್ ಮಾಡುವ ಒತ್ತಡದಲ್ಲಿದೆ.ಮೊದಲ ಪಂದ್ಯದಲ್ಲಿ ವಿಂಡೀಸ್ ನ ನಿಕಲಸ್ ಪೂರನ್, ಬ್ರೆಂಡನ್ ಕಿಂಗ್, ರೊವ್ಮಾನ್ ಪೊವೆಲ್ ನಂತಹ ಹಿಟ್ಟರ್ ಗಳ ಹೊಡೆಬಡಿಯ ಆಟದ ಹೊರತಾಗಿಯೂ ಟೀಂ ಇಂಡಿಯಾ ಯುವ ಬೌಲರ್ ಗಳು ಎದುರಾಳಿಗಳನ್ನು