ಬಾರ್ಬಡೋಸ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಜುಲೈ 12 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಯ ನೇರಪ್ರಸಾರ ಯಾವ ಚಾನೆಲ್ ನಲ್ಲಿ ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ.ಸ್ಟಾರ್ ಸ್ಪೋರ್ಟ್ಸ್, ಸೋನಿ ಸೇರಿದಂತೆ ಯಾವುದೇ ಚಾನೆಲ್ ನಲ್ಲಿ ಈ ಸರಣಿಯ ನೇರಪ್ರಸಾರ ಇರುವುದಿಲ್ಲ. ಬದಲಾಗಿ ಟಿವಿಯಲ್ಲೇ ನೋಡಬಯಸುವವರು ಡಿಡಿ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.ಇನ್ನು ಆಪ್ ಮುಖೇನ ನೋಡಲು ಬಯಸಿದರೆ ಜಿಯೋ ಆಪ್ ನಲ್ಲಿ ಪಂದ್ಯ ವೀಕ್ಷಿಸಬಹುದಾಗಿದೆ. ಅದರ