ಕ್ರಿಸ್ಟ್ ಚರ್ಚ್: ದ.ಆಫ್ರಿಕಾ ವಿರುದ್ಧ ಇಂದು ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಕೊನೆಯ ಬಾಲ್ ನಲ್ಲಿ ಸೋತ ಭಾರತ ತಂಡದ ಸೆಮಿಫೈನಲ್ ಕನಸು ಭಗ್ನವಾಗಿದೆ.ಇಂದಿನ ಪಂದ್ಯ ಗೆದ್ದರೆ ಭಾರತಕ್ಕೆ ಸೆಮಿಫೈನಲ್ ನಲ್ಲಿ ಆಡುವ ಅರ್ಹತೆ ಸಿಗುತ್ತಿತ್ತು. ಕೊನೆಯವರೆಗೂ ಈ ಆಸೆ ಜೀವಂತವಾಗಿಯೇ ಇತ್ತು. ಆದರೆ ರೋಚಕವಾಗಿ ಕೊನೆಗೊಂಡ ಕೊನೆಯ ಓವರ್ ನಲ್ಲಿ ದೀಪ್ತಿ ಶರ್ಮಾ ಎಸೆದ ಆ ಒಂದು ನೋ ಬಾಲ್ ಮಿಥಾಲಿ ಪಡೆ ವಿಶ್ವಕಪ್ ನಿಂದಲೇ ಹೊರಬೀಳುವಂತೆ ಮಾಡಿತು.ಗೆಲುವಿಗೆ