ಭಾರತ ಜಿಂಬಾಬ್ವೆ ವಿರುದ್ಧ ನಡೆದ ಮೂರನೇ ಏಕ ದಿನ ಪಂದ್ಯದಲ್ಲಿ ನೋಲಾಸ್ನಿಂದ ಜಯಗಳಿಸುವ ಮೂಲಕ 3-0 ಯಿಂದ ಜಿಂಬಾಬ್ವೆ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದೆ. ಭಾರತ ಜಿಂಬಾಬ್ವೆಗೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಎರಡನೇ ಸಾಲಿನ ಆಟಗಾರರನ್ನು ಕಳಿಸಿತ್ತು. ಆದರೂ ಜಿಂಬಾಬ್ವೆ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಮೂರು ಪಂದ್ಯಗಳನ್ನು ಸೋತು ವೈಟ್ ವಾಷ್ ಆಗಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡವು ಬುಮ್ರಾ ಅವರ ವೇಗದ ಬೌಲಿಂಗ್ ದಾಳಿಗೆ ಬಲಿಯಾಗಿ 123