ಶ್ರೀಲಂಕಾ ವಿರುದ್ಧ ಕೊಲಂಬೋದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇನ್ನಿಂಗ್ಸ್ ಮತ್ತು 53 ರನ್`ಗಳ ಅದ್ಬುತ ಗೆಲುವು ಸಾಧಿಸಿದೆ. ಫಾಲೋಆನ್`ಗೆ ಸಿಲುಕಿದ್ದ ಶ್ರೀಲಂಕಾ 2ನೇ ಇನ್ನಿಂಗ್ಸ್`ನಲ್ಲಿ 386 ರನ್`ಗಳಿಗೆ ಆಲೌಟ್ ಆಗುವುದರೊಂದಿಗೆ ಸೋಲೊಪ್ಪಿಕೊಂಡಿದೆ. ಎರಡೂ ಇನ್ನಿಂಗ್ಸ್`ಗಳಲ್ಲಿ ಸಿಂಹಳೀಯರನ್ನ ಕಾಡಿದ ಅಶ್ವಿನ್ ಮತ್ತು ಜಡೇಜಾ ಜೋಡಿ ಲಂಕಾ ಬ್ಯಾಟಿಂಗ್ ಪಡೆಯನ್ನ ಕಾಡಿದರು. ಆಶ್ವಿನ್ ಎರಡೂ ಇನ್ನಿಂಗ್ಸ್`ಗಳಿಂದ 7 ವಿಕೆಟ್ ಪಡೆದರೆ ಮೊದಲ ಇನ್ನಿಂಗ್ಸ್`ನಲ್ಲಿ 2 ಮತ್ತು ದ್ವೀತಿಯ ಇನ್ನಿಂಗ್ಸ್`ನಲ್ಲಿ