ಹರಾರೆ: ಭಾರತ ಮತ್ತು ಜಿಂಬಾಬ್ವೆ ದ್ವಿತೀಯ ಏಕದಿನ ಇಂದು ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ.ಮೊದಲ ಪಂದ್ಯದಲ್ಲಿ ಭಾರತ ನಿರಾಯಾಸವಾಗಿ 10 ವಿಕೆಟ್ ಗಳ ಭರ್ಜರಿ ಗೆಲುವು ಕಂಡಿತ್ತು. ದುರ್ಬಲ ಎದುರಾಳಿ ಜಿಂಬಾಬ್ವೆ ಯಾವುದೇ ಹಂತದಲ್ಲೂ ಕೆಎಲ್ ರಾಹುಲ್ ನೇತೃತ್ವದ ಪ್ರತಿಭಾವಂತರ ಪಡೆಗೆ ಸವಾಲೇ ಆಗಲಿಲ್ಲ.ಮೊದಲ ಏಕದಿನ ಪಂದ್ಯದಲ್ಲಿ ಬಹಳ ದಿನಗಳ ನಂತರ ತಂಡಕ್ಕೆ ಬಂದ ಕೆಎಲ್ ರಾಹುಲ್ ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಶುಬ್ನಂ ಗಿಲ್ ಗಾಗಿ