ಕೇಪ್ ಟೌನ್: ದ.ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಬಂದಿಳಿದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ವರುಣನ ಸ್ವಾಗತ ಸಿಕ್ಕಿದೆ. ಹೀಗಾಗಿ ಕ್ರಿಕೆಟಿಗರು ಟ್ರಾಲಿಯ ರಕ್ಷಣೆ ಪಡೆಯಬೇಕಾಯಿತು.