ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದಕ್ಕೆ ಹಿರಿಯ ಕ್ರಿಕೆಟಿಗ ಧೋನಿಯನ್ನು ಭಾರತೀಯ ಪ್ರೇಕ್ಷಕರೇ ಮೂದಲಿಸಿದ್ದಾರೆ. ಧೋನಿ 323 ರನ್ ಗಳ ಬೃಹತ್ ಮೊತ್ತ ಚೇಸ್ ಮಾಡುವಾಗ 37 ರನ್ ಮಾಡಲು ಬರೋಬ್ಬರಿ 59 ಬಾಲ್ ತೆಗೆದುಕೊಂಡಿದ್ದರು. ಕೇವಲ 2 ಬೌಂಡರಿ ಹೊಡೆದಿದ್ದರು. ಹೀಗಾಗಿ ಪ್ರೇಕ್ಷಕರು ಇಷ್ಟೊಂದು ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಧೋನಿಯನ್ನು ಲೇವಡಿ ಮಾಡುತ್ತಿದ್ದರು.ಇದರ ಬಗ್ಗೆ ಪಂದ್ಯದ ನಂತರ ವಿರಾಟ್