ಮುಂಬೈ: ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದ್ದು ಬರೋಬ್ಬರಿ 14 ತಿಂಗಳ ಬಳಿಕ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕಮ್ ಬ್ಯಾಕ್ ಮಾಡಿದ್ದಾರೆ.ರೋಹಿತ್, ಕೊಹ್ಲಿ ಟಿ20 ವಿಶ್ವಕಪ್ ಆಡುತ್ತಾರೋ ಇಲ್ಲವೋ ಎಂಬ ಜಿಜ್ಞಾಸೆಯಲ್ಲಿದ್ದಾಗಲೇ ಇಬ್ಬರನ್ನೂ ಟಿ20 ತಂಡಕ್ಕೆ ಮರಳಿ ಕರೆಸಲಾಗಿದ್ದು, ಅಭಿಮಾನಿಗಳಿಗಂತೂ ಖುಷಿ ಮೇರೆ ಮೀರಿದೆ. ಇದರಿಂದಾಗಿ ಇಬ್ಬರೂ ಟಿ20 ವಿಶ್ವಕಪ್ ಆಡುವುದು ಖಚಿತ ಮತ್ತು ಈ ಬಾರಿ ಟೀಂ ಇಂಡಿಯಾ ರೋಹಿತ್