ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಗ ಕೆಎಲ್ ರಾಹುಲ್ ಶತಕ ಸಿಡಿಸಿ ಮಿಂಚಿದ್ದಾರೆ.ಬಹುಶಃ ಕೆಎಲ್ ರಾಹುಲ್ ಪ್ರತೀ ಬಾರಿ ಶತಕ ಸಿಡಿಸುವಾಗಲೂ ಒತ್ತಡದಲ್ಲೇ ಶತಕ ಗಳಿಸುವ ಪರಿಸ್ಥಿತಿ ಬರುತ್ತದೆಯೇನೋ. ವಿಶ್ವಕಪ್ ಸಂದರ್ಭದಲ್ಲಿಯೂ ಅವರು ಇನ್ನೇನು ಪಂದ್ಯ ಮುಗಿಯುತ್ತಿದೆ ಎನ್ನುವಾಗ ಶತಕ ಗಳಿಸುವ ಒತ್ತಡದಲ್ಲಿದ್ದರು. ಆ ಸಂದರ್ಭದಲ್ಲಿ ಒಮ್ಮೆ ಶತಕ ವಂಚಿತರಾಗಿದ್ದರೆ ಮತ್ತೊಮ್ಮೆ ಸಿಕ್ಸರ್ ಸಿಡಿಸಿ ಶತಕ ಗಳಿಸಿಯೇ ಬಿಟ್ಟಿದ್ದರು.ಇಂದೂ ಅವರದ್ದು ಅದೇ