ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ಕೇಪ್ ಟೌನ್ ಮೈದಾನದಲ್ಲಿ ದ್ವಿತೀಯ ಟೆಸ್ಟ್ ಪಂದ್ಯ ನಡೆಯಲಿದೆ.ಮೊದಲ ಟೆಸ್ಟ್ ಪಂದ್ಯವನ್ನು ಸೋತಿದ್ದರಿಂದ ಟೀಂ ಇಂಡಿಯಾಗೆ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡವಿದೆ. ಜೊತೆಗೆ ಗ್ರೀನ್ ಪಿಚ್ ಸಿದ್ಧವಾಗಿದ್ದು, ಭಾರತಕ್ಕೆ ಆತಂಕವೂ ಇದೆ.ಇನ್ನೊಂದು ಆತಂಕಕಾರೀ ವಿಷಯವೆಂದರೆ ಕೇಪ್ ಟೌನ್ ಅಂಗಣದಲ್ಲಿ ಟೀಂ ಇಂಡಿಯಾ ಟೆಸ್ಟ್ ದಾಖಲೆ ಅಷ್ಟೊಂದು ಉತ್ತಮವಾಗಿಲ್ಲ. ಆಡಿದ ಆರು ಪಂದ್ಯಗಳ ಪೈಕಿ ಇಲ್ಲಿ ನಾಲ್ಕರಲ್ಲಿ ಸೋಲು ಕಂಡಿದೆ. ಎರಡು