ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋತರೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಎಲ್ಲರ ಗಮನ ಸೆಳೆದಿತ್ತು.ಇಡೀ ತಂಡ ಕುಸಿದಿದ್ದಾಗ ಕೊಹ್ಲಿ ಎರಡನೇ ಇನಿಂಗ್ಸ್ ನಲ್ಲಿ ಏಕಾಂಗಿಯಾಗಿ ಹೋರಾಡಿ 76 ರನ್ ಸಿಡಿಸಿದ್ದರು. ಕೊಹ್ಲಿಯ ಈ ಸಾಧನೆಯ ಜೊತೆಗೆ ಅವರು ವಿಶೇಷವಾದ ದಾಖಲೆಯೊಂದನ್ನು ಮಾಡಿದ್ದಾರೆ.ಏಳನೇ ಬಾರಿಗೆ ಒಂದೇ ಒಂದು ವರ್ಷದಲ್ಲಿ 2000 ರನ್ ಪೂರೈಸಿದ ದಾಖಲೆಯೊಂದನ್ನು ಕೊಹ್ಲಿ ಮಾಡಿದ್ದಾರೆ. ಇದಕ್ಕೆ ಮೊದಲು 2012,