Photo Courtesy: Twitterಮುಂಬೈ: ಆಸ್ಟ್ರೇಲಿಯಾ ವನಿತೆಯರ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹ ರಾಣಾಗೆ ಗಂಭೀರ ಗಾಯವಾಗಿದೆ.ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಸ್ನೇಹ ರಾಣಾ ಬಿದ್ದು, ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ತಲೆ ನೋವಿಗೊಳಗಾದ ಅವರನ್ನು ತಕ್ಷಣವೇ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು.ಬಳಿಕ ಅವರು ಮೈದಾನಕ್ಕೆ ಬರಲಿಲ್ಲ. ಅವರನ್ನು ತಕ್ಷಣವೇ ಸ್ಕ್ಯಾನಿಂಗ್ ಗೆ ಕಳುಹಿಸಲಾಗಿದೆ. ಸ್ನೇಹ ರಾಣಾ ಬದಲಿಗೆ ಹರ್ಲಿನ್ ಡಿಯೋಲ್ ಫೀಲ್ಡಿಂಗ್ ಮಾಡಿದರು.ಪಂದ್ಯದ ಬಳಿಕ