ಭಾರತೀಯ ಕ್ರಿಕೆಟ್`ನಲ್ಲಿ ಸ್ಪರ್ಧೆ ಜಾಸ್ತಿ. ಪ್ರತಿಭೆಗೆ ತಕ್ಕ ಅವಕಾಶ ಸಿಗುವುದಿಲ್ಲ ಎಂಬ ಆರೋಪವೂ ಇದೆ. ಈ ಆರೋಪಕ್ಕೆ ಇಂಬು ನೀಡುವಂತೆ ಪಂಜಾಬ್`ನ ಪ್ರತಿಭಾವಂತ ಕ್ರಿಕೆಟಿಗನೊಬ್ಬ ಭಾರತದಲ್ಲಿ ಅವಕಾಶ ಸಿಗದೇ ಐರ್ಲೆಂಡ್ ತಂಡ ಸೇರಿದ್ದಾನೆ. ಪಂಜಾಬ್ ಮೂಲದ ಸಿಮರಂಜೀತ್ ಸಿಂಗ್ ಎಂಬಾತ ಐರ್ಲೆಂಡ್ ರಾಷ್ಟ್ರೀಯ ತಂಡ ಸೇರಿದ್ದಾರೆ. ಸಿಮರಂಜೀತ್ ಸಿಂಗ್ ಪೋಷಕರು ಮೊಹಾಲಿಯಲ್ಲೇ ನೆಲೆಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್`ಗೆ ಪಾದಾರ್ಪಣೆ ಮಾಡಿದ್ದ ಸಿಮರಂಜೀತ್ ಸಿಂಗ್, ಸೆಪ್ಟೆಂಬರ್ 13ರಂದು ವೆಸ್ಟ್