ಮುಂಬೈ: ಐಪಿಎಲ್ 11 ನೇ ಆವೃತ್ತಿ ಆರಂಭವಾಗಿ ಇನ್ನೂ ಒಂದು ವಾರ ಕಳೆದಿಲ್ಲ. ಆಗಲೇ ಗಾಯಾಳುಗಳ ಪಟ್ಟಿ ದಿನೇ ದಿನೇ ಹೆಚ್ಚುತ್ತಿದೆ.ಟೂರ್ನಿ ಆರಂಭಕ್ಕೂ ಮೊದಲೇ ಕಗಿಸೊ ರಬಾಡಾ ಗಾಯಾಳುವಾಗಿ ಐಪಿಎಲ್ ನಿಂದ ಹೊರಬಿದ್ದಿದ್ದರು. ಮೊದಲ ಪಂದ್ಯವಾಡಿದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಿಂದ ಕೇದಾರ್ ಜಾದವ್ ಗಾಯಾಳುಗವಾಗಿ ಔಟ್ ಆದರು.ಇದೀಗ ಮುಂಬೈ ಇಂಡಿಯನ್ಸ್ ಸರದಿ. ಮುಂಬೈ ತಂಡದ ಪ್ಯಾಟ್ ಕ್ಯುಮಿನ್ಸ್ ಇದೀಗ ಗಾಯಾಳುಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಅವರ ಜತೆಗೆ