ಕರಾಚಿ: 2023 ನೇ ಏಕದಿನ ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದ ಹೀನಾಯ ಪ್ರದರ್ಶನದ ಬೆನ್ನಲ್ಲೇ ಮುಖ್ಯ ಆಯ್ಕೆಗಾರನ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ಇಂಜಮಾಮ್ ಉಲ್ ಹಕ್ ರಾಜೀನಾಮೆ ನೀಡಿದ್ದಾರೆ.ಪಾಕ್ ತಂಡದ ಕಳಪೆ ಪ್ರದರ್ಶನಕ್ಕೆ ಹೊಣೆ ಹೊತ್ತು ಇಂಜಿ ಆಯ್ಕೆಗಾರನ ಸ್ಥಾನದಿಂದ ಕೆಳಗಿಳಿದಿದ್ದಾರೆ. ಬರೀ ಇದಷ್ಟೇ ಕಾರಣವಲ್ಲ. ಪಾಕ್ ಕ್ರಿಕೆಟ್ ಮಂಡಳಿಯಲ್ಲಿ ನಡೆಯುತ್ತಿರುವ ಸ್ವ ಹಿತಾಸಕ್ತಿ ಹುದ್ದೆಯ ಸಂಘರ್ಷ, ಒಳರಾಜಕೀಯದಿಂದಾಗಿ ಇಂಜಮಾಮ್ ಸ್ಥಾನ ತ್ಯಾಗ ಮಾಡಿದ್ದಾರೆ. ಇದೀಗ ವಿಶ್ವಕಪ್ ಬಳಿಕ ಬಾಬರ್