ದುಬೈ: ಯುಎಇನಲ್ಲಿ ಐಪಿಎಲ್ 13 ನೇ ಆವೃತ್ತಿ ಆಯೋಜಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ. ಇದಕ್ಕಾಗಿ ಆಗಸ್ಟ್ ಅಂತ್ಯದಲ್ಲೇ ತಂಡಗಳು ಅರಬ್ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಲಿವೆ.ಅಲ್ಲಿ ಹೋದ ಬಳಿಕ ಕ್ವಾರಂಟೈನ್ ಗೊಳಗಾಗಿ ಬಳಿಕ ತರಬೇತಿಯಲ್ಲಿ ಪಾಲ್ಗೊಳ್ಳಲಿವೆ. ಒಂದು ವೇಳೆ ಟೂರ್ನಮೆಂಟ್ ನಡುವೆ ಕೊರೋನಾ ಕಾಣಿಸಿಕೊಂಡರೆ ಆ ಆಟಗಾರ ಅಥವಾ ಸಿಬ್ಬಂದಿಯನ್ನು ಏನು ಮಾಡಲಾಗುತ್ತದೆ?ಇದಕ್ಕೆ ಬಿಸಿಸಿಐ ನೀತಿ ನಿಯಮಾವಳಿಯಲ್ಲಿ ವಿವರಣೆ ನೀಡಲಾಗಿದೆ. ಒಂದು ವೇಳೆ ಕೂಟದ ನಡುವೆ ಕೊರೋನಾ ಬಂದರೆ ಅಲ್ಲಿನ ಸ್ಥಳೀಯಾಡಳಿತದ