ಮುಂಬೈ: 2021 ರ ಐಪಿಎಲ್ ವೇಳೆಗೆ 10 ತಂಡಗಳ ಸೇರ್ಪಡೆ ಬಗ್ಗೆ ಮಾತುಗಳು ಕೇಳಿಬರುತ್ತಿತ್ತು. ಆದರೆ ಅದೀಗ 2022 ಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ.