ಮುಂಬೈ: ಐಪಿಎಲ್ 2022 ರ ಮೆಗಾ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಲಿಸ್ಟ್ ರೆಡಿ ಮಾಡಿದೆ. ನಿಯಮಗಳ ಪ್ರಕಾರ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಉಳಿಸಿಕೊಳ್ಳುವ ಆಟಗಾರರಿಗೆ ನೀಡಬೇಕಾದ ವೇತನವೆಷ್ಟು ಗೊತ್ತಾ?ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವುದಿದ್ದರೆ ಲೆಕ್ಕಾಚಾರ ಹೀಗಿರಲಿದೆ: ಉಳಿಸಿಕೊಳ್ಳುವ ಆಟಗಾರರಿಗೆ ಒಟ್ಟಾರೆ 42 ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ. ಈ ಪೈಕಿ ಮೊದಲ ಆಯ್ಕೆಯ ಆಟಗಾರನಿಗೆ 16 ಕೋಟಿ ರೂ. ವೇತನ ನೀಡಬೇಕು. ಎರಡನೇ ಆಯ್ಕೆ